Chief Editor
Manohar. R (Manu)
Photo Journalist
chitrataramanu@gmail.com
+91 9845549026
`ದಿಲ್ ವಾಲಾ` ಅಲ್ಲಲ್ಲಿ ಬಿನ್ನ ನಾಯಕನ ಗುನ್ನ ಪ್ರೇಕ್ಷಕರಿಗೆ ಪರಮಾನ್ನ
Posted date: 05 Sat, Oct 2013 – 09:15:51 AM

‘ದಿಲ್ ವಾಲಾ’ ಆರಂಭದಲ್ಲೇ ಒಂದು ಸೂಚನೆ ಸಿಗುತ್ತದೆ – ಕೈ ಚಾಚಿ ಹಿಡಿಯುವೆನು ಉಸಿರಿರುವ ವರೆಗೂ...ಎಂಬ ಹಾಡಿನ ಸಾಲು...ಓಹೋ ಚಿತ್ರ ಟ್ಟ್ರ್ಯಾಜಿಡಿ ಎಂದು ಪ್ರೇಕ್ಷಕ ಸಿದ್ದ ಆಗುತ್ತಾನೆ. ಅದಾದ 150 ನಿಮಿಷಗಳ ಸುಧೀರ್ಘ ಆವದಿಯಲ್ಲಿ ‘ದಿಲ್ ವಾಲಾ’ ಹೊಲದಲ್ಲಿ ನೆಟ್ಟಿರುವ ಎತ್ತರದ ಹುಲ್ಲು ಹಾಸಿನ ಮೇಲೆ ತನ್ನ ಪ್ರೇಯಸಿ ಇಂದ ಕೆನ್ನೆಗೆ ಮುತ್ತು ಸ್ವೀಕರಿಸಿ ತನ್ನ ತೆಕ್ಕೆಯಲ್ಲಿ ಅವಳನ್ನು ಬಳಸುತ್ತಾನೆ. ಅದೆಲ್ಲ ಆಗುವುದು ಮೇಲುಕೋಟೆಯ ಪುಷ್ಕರಿಣಿಯಿಂದ ಪ್ರೇಯಸಿಯನ್ನು ಪಾರು ಮಾಡಿ, ಬದುಕಿರುವಳೋ, ಸತ್ತಿರುವಳೋ ಎಂಬ ಯೋಚನೆ ಹಚ್ಚಿದ ಮೇಲೆ! ಇದು ದಿಲ್ ಮಾಂಗೆ ಮೋರ್ ಅಲ್ಲ...ದಿಲ್ ವಾಲಾ ಮಾನ್ ಗೆ ಶೋರ್!

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ದಿಲ್ ವಾಲಾ` ಅಲ್ಲಲ್ಲಿ ಬಿನ್ನ ನಾಯಕನ ಗುನ್ನ ಪ್ರೇಕ್ಷಕರಿಗೆ ಪರಮಾನ್ನ - Chitratara.com
Copyright 2009 chitratara.com Reproduction is forbidden unless authorized. All rights reserved.